Surprise Me!

'ತಾರಕ್' ದರ್ಶನ್ ಜೊತೆಗೆ ಯುಗಾದಿ ಹಬ್ಬ ಆಚರಿಸಿ | Filmibeat Kannada

2018-03-07 49 Dailymotion

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹೊಸ ಇಮೇಜ್ ಕೊಟ್ಟ ಸಿನಿಮಾ 'ತಾರಕ್'. ಕಮರ್ಶಿಯಲ್ ಎಂಟರ್ ಟೇನ್ಮೆಂಟ್ ಜೊತೆಗೆ ಉತ್ತಮ ಸಂದೇಶ ಹೊತ್ತಿದ್ದ 'ಮಿಲನ' ಪ್ರಕಾಶ್ ನಿರ್ದೇಶನದ 'ತಾರಕ್' ಸಿನಿಮಾ ಯುಗಾದಿ ಹಬ್ಬದ ಪ್ರಯುಕ್ತ ಕಿರುತೆರೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರಸಾರ ಆಗಲಿದೆ. <br /> <br /> <br />Challenging Star Darshan starrer Kannada Movie 'Tarak' to premier in Star Suvarna Channel on March 18th. <br />

Buy Now on CodeCanyon